ತೆಲಂಗಾಣದಲ್ಲಿ ನಡೆದಂತಹ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಯುವಲ್.ಜೆ. ಕರ್ಕೇರ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಇವರು ಕಾರ್ಕಳದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ನಿಟ್ಟೆಯ ಸುರೇಶ್ ದೇವಾಡಿಗ ಇವರಿಂದ ತರಬೇತಿ ಪಡೆದುಕೊಂಡಿರುತ್ತಾರೆ

You cannot copy content of this page