
ಕಾರ್ಕಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಕಾರ್ಕಳ ವಲಯದ 30ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆದ ಛಾಯಾ ಕುಟುಂಬ ಸಮ್ಮಿಲನ -2025 ಈ ಸಂದರ್ಭದಲ್ಲಿ ನಮ್ಮ ಸಂಘಟನೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿ ಉತ್ಸುಕತೆಯಿಂದ ಬಾಗವಹಿಸಿ ಅದಲ್ಲದೆ ತುಳು ರಂಗಭೂಮಿ ಮತ್ತು ಕಿರುತೆರೆಯಲ್ಲೂ ತಮ್ಮಡಿ ಆದ ಛಾಪು ಮೂಡಿಸಿ ನಮ್ಮ ಸಂಘಟನೆಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವಲ್ಲಿ ಪಾತ್ರವಹಿಸಿದ ವಿಠಲ ಅಮೀನ್ ಪುಲ್ಕೇರಿ ಇವರಿಗೆ ವೇದಿಕೆಯಲ್ಲಿ ಇರುವ ಅತಿಥಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು..






























































































































