ಕಾರ್ಕಳ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ – ಜಿಲ್ಲಾಯೋಗಾಸನ ಚಾಂಪಿಯನ್ಶಿಪ್ 2025-26
ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿಲಾಯಿತು. ಈ ಯೋಗಾಸನ ಸ್ಪರ್ಧೆಯಲ್ಲಿ ಜೇಸೀಸ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು
ಪ್ರಾಚಿ ಶ್ರೀನಿವಾಸ್ ಪೈ(7ನೇ ತರಗತಿ) – ಲೆಗ್ ಬ್ಯಾಲೆನ್ಸ್‌ನಲ್ಲಿ 1ನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ
ಗಾನ್ವಿ ಜಿ (6ನೇ ತರಗತಿ) – ಆರ್ಟಿಸ್ಟಿಕ್ ಸೋಲೋನಲ್ಲಿ 1ನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ
ಮಾನ್ವಿ ಜಿ (9ನೇ ತರಗತಿ) – ಆರ್ಟಿಸ್ಟಿಕ್ ಪೈರ್, ಋದ್ಮಿಕ್ ಪೈರ್ ಮತ್ತು ಫಾರ್ವರ್ಡ್ ಬೆಂಡ್‌ನಲ್ಲಿ 1ನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ
ಸನಿಹಾ ಸಂತೋಷ್ (6ನೇ ತರಗತಿ) – ಬ್ಯಾಕ್‌ಬೆಂಡ್‌ನಲ್ಲಿ 2ನೇ ಸ್ಥಾನ
ಸಿಯಾ ಶೆಟ್ಟಿ ಮತ್ತು ಪ್ರಾಚಿ – ಆರ್ಟಿಸ್ಟಿಕ್ ಪೈರ್‌ನಲ್ಲಿ 2ನೇ ಸ್ಥಾನ
ದ್ರುವಿ ಶೆಟ್ಟಿ(6ನೇ ತರಗತಿ) – ಟ್ವಿಸ್ಟಿಂಗ್‌ನಲ್ಲಿ 2ನೇ ಸ್ಥಾನ
ಆರಾಧ್ಯ (6ನೇ ತರಗತಿ) – ಫಾರ್ವರ್ಡ್ ಬೆಂಡ್‌ನಲ್ಲಿ 2ನೇ ಸ್ಥಾನ
ಹನೀಷ್ (6ನೇ ತರಗತಿ) – ಸುಪೈನ್‌ನಲ್ಲಿ 3ನೇ ಸ್ಥಾನ
ಶಾರ್ವಿ (7ನೇ ತರಗತಿ) – ಆರ್ಟಿಸ್ಟಿಕ್ ಸೋಲೋನಲ್ಲಿ 2ನೇ ಸ್ಥಾನ
ಗಾನ್ವಿ (6ನೇ ತರಗತಿ) – ಸುಪೈನ್‌ನಲ್ಲಿ 2ನೇ ಸ್ಥಾನಪ ಪಡೆದಿದ್ದಾರೆ.
ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲ ವಿಜೇತರು ಮತ್ತು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಅಭಿನಂದಿಸಿದರು.














