28.3 C
Udupi
Wednesday, July 9, 2025
spot_img
spot_img
HomeBlogರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಆಸ್ಪತ್ರೆ ಬೇಟಿ

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಆಸ್ಪತ್ರೆ ಬೇಟಿ

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ನ ಪ್ರೈಮರಿ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿಗಳು ಕಾರ್ಕಳ ನಗರದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದರು.


ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಸೇವೆಯನ್ನು ಮಾಡುವ ವೈದ್ಯ ವರ್ಗವನ್ನು ಅಭಿನಂದಿಸಿ, ಮಕ್ಕಳಲ್ಲಿ ಕೃತಜ್ಞತಾ ಭಾವವನ್ನು ಉತ್ತೇಜಿಸುವ ಉದ್ದೇಶ ದೊಂದಿಗೆ ಈ ಭೇಟಿಯನ್ನು ಆಯೋಜಿಸಲಾಗಿತ್ತು.
ಮೊದಲನೆಯದಾಗಿ Dr.T.M.A.Rotary Hospital, KARKALA ಇಲ್ಲಿಗೆ ಆಗಮಿಸಿ, ಎಲ್ಲಾ ವಿಭಾಗದ ವೈದ್ಯರನ್ನು ಸಂಪರ್ಕಿಸಿ ಅವರು ನೀಡುತ್ತಿರುವ ಮನುಕುಲದ ಸೇವೆಗೆ ಧನ್ಯವಾದವನ್ನು ಅರ್ಪಿಸಿದರು. ಮತ್ತು ರಾಷ್ಟ್ರೀಯ ವೈದ್ಯರ ದಿನದ ಶುಭಾಶಯವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ Dr. Kirthinath Ballal ಇವರು ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇತರ ವಿಭಾಗದ ವೈದ್ಯರುಗಳಾದ
Dr. Sanjay Kumar KR
Associate Professor, OBG
Dr. Chidanand Kulkarni
Additional Professor, Ophthalmology
Dr. Manju V
Assistant Professor – Paediatrics
Dr. Kaushik Naik V
Assistant Resident – OBG
Dr. Rashmi R Shetty
Senior Resident, Pathology
Dr. Sunil Baliga B
Associate Professor, Orthopaedics
Dr. Deepika Kamath
Assistant Professor, ENT
Dr. Suraj Rao H
Assistant Professor, General Medicine
Dr. Jayashree S Rao
Senior Resident, Paediatrics
Dr. Sudarshan S Naik
Assistant Professor – Anaesthesialogy
Dr. Priya Anusha Dsouza
Senior Resident – Dermatology
Dr. Franklin antony Agera
Assistant Professor – Orthopaedics
Dr. Ashwini J Shettigar
Senior Resident, Anaesthesiology
Dr. Samarth V Shetty
Senior Resident – Medicine
Dr. Sudeep Padival
Assistant Professor – Medicine
Dr. Shreya Y Mallya
Senior Resident – Paediatrics
Dr. Ananda Naik H
Consultant – Medicine
Dr. Mrinal Kumar V
Consultant – Surgeon
Dr. Asha P Hegde
Senior Consultant – Paediatrics
Dr. Puneeth Hegde
Consultant – Dentist
Dr. Sheeba
Consultant – Dentist
Dr. K.P. Arun Prathijna
Resident Medical Officer
Dr. Elizabeth Reshmi John
Consultant – OBG
ಇವರೆಲ್ಲರೂ ವಿದ್ಯಾರ್ಥಿಗಳ ಶುಭ ಹಾರೈಕೆಗಳಿಗೆ ಅಭಿವಂದಿಸಿದರು.

ತದನಂತರ ವಿದ್ಯಾರ್ಥಿಗಳೆಲ್ಲರೂ ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಗೆ ಭೇಟಿ ನೀಡಿದರು. ಇಲ್ಲಿನ ಆಡಳಿತ ವೈದಾಧಿಕಾರಿ Dr. Shashikala S. ಮಕ್ಕಳಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು. ಇಲ್ಲಿಯೂ ಕೂಡ ಮಕ್ಕಳು ವಿವಿಧ ವಿಭಾಗದ ವೈದ್ಯರುಗಳಾದ

Dr. Uday Kumar – General Surgeon
Dr. Ananth Kamath – ENT Specialist
Dr. Malini Bangera – Ophthalmologist
Dr. Anitha S. – Radiologist
Dr. Thushar – Anaesthetist
Dr. Soujanya B. S. – Pediatrician
Dr. Naseeba – Gynaecologist
Dr. Ramya – Dental Health Officer
ಇವರೆಲ್ಲರಿಗೂ ಕೂಡ
ಹೂವು ಮತ್ತು ಶುಭಾಶಯ ಪತ್ರಗಳನ್ನು ನೀಡಿ ಅವರ ಸೇವೆಗೆ ಧನ್ಯವಾದಗಳನ್ನು ಸಮರ್ಪಿಸಿದರು. ಇವರ ಭೇಟಿ ಮತ್ತು ಅಭಿನಂದನೆಗೆ ವೈದ್ಯ ವರ್ಗ ಹರ್ಷ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕನ್ನಡ ಶಿಕ್ಷಕಿ ಸ್ಮಿತಾ ಹಾಗೂ ಹಿಂದಿ ಶಿಕ್ಷಕಿ ಅಮೃತಾ ಇವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page