
ಕಾರ್ಕಳ: ಕಾರ್ಕಳದ ಜೋಡು ರಸ್ತೆ ಬಳಿ ಇರುವ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ಮಾನ್ಸೂನ್ ಆಫರ್ ಆರಂಭವಾಗಿದ್ದು ಹೀಗಾಗಿ ಜುಲೈ 13ರವರೆಗೆ ರೆಡಿಮೇಡ್ ಗೋಲ್ಡ್ ಜ್ಯುವೆಲ್ಲರಿಗಳ ಖರೀದಿಯಲ್ಲಿ ಮೇಕಿಂಗ್ ಚಾರ್ಜಸ್ ಹಾಗೂ ವಿ.ಎ
ಮೇಲೆ 50% ರಿಯಾಯಿತಿ ದೊರೆಯಲಿದೆ.
ನಿಯಮಗಳು ಮತ್ತು ಷರತ್ತುಗಳು:
- ಚಿನ್ನದ ನಾಣ್ಯಗಳು ಮತ್ತು ಬಾರ್ ಗಳಿಗೆ ಅನ್ವಯಿಸುವುದಿಲ್ಲ
- 4 ಗ್ರಾಂ ಗಿಂತ ಹೆಚ್ಚಿನ ಆಭರಣಗಳ ಖರೀದಿಗೆ ಮಾತ್ರ ಅನ್ವಯ
- ಆರ್ಡರ್ ಮಾಡಿದ ವಸ್ತುಗಳಿಗೆ ಅನ್ವಯಿಸುವುದಿಲ್ಲ.
- ಸ್ಕೀಮ್ ಖರೀದಿಗಳಿಗೆ ಅನ್ವಯಿಸುವುದಿಲ್ಲ.
- ನಗದು ಮರುಪಾವತಿ ಇಲ್ಲ.













