28.5 C
Udupi
Monday, April 13, 2026
spot_img
spot_img
HomeBlogಕಾರ್ಕಳ: ಫುಡ್ ಬಾಸ್ಕೆಟ್ ಸಂಸ್ಥೆಯ,ಮತ್ತೊಂದು ಅಂಗಸಂಸ್ಥೆ ಮೇ. 20ರಂದು ಶುಭಾರಂಭ

ಕಾರ್ಕಳ: ಫುಡ್ ಬಾಸ್ಕೆಟ್ ಸಂಸ್ಥೆಯ,ಮತ್ತೊಂದು ಅಂಗಸಂಸ್ಥೆ ಮೇ. 20ರಂದು ಶುಭಾರಂಭ

ಕಾರ್ಕಳ : ಫುಡ್ ಬಾಸ್ಕೆಟ್ ಸಂಸ್ಥೆ ಅವರಿಂದ ಹೊಸ ಪ್ರಯೋಗವಾಗಿ ಡ್ರೈ ಫ್ರೂಟ್ಸ್ ಅಂಡ್ ನಟ್ಸ್ ಮಳಿಗೆ ಮೇ 20 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಕಳದ ಸ್ಟೇಟ್ ಬ್ಯಾಂಕ್ ಬಳಿ ಸಾಲ್ಮರದಲ್ಲಿ ಉದ್ಘಾಟನೆಗೊಳ್ಳಲಿದೆ.


ಈಗಾಗಲೇ ಕಾರ್ಕಳದ ಆನೆಕೆರೆ ಬಳಿ ಫುಡ್ ಬಾಸ್ಕೆಟ್ ನ ಮಳಿಗೆ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಜನರಿಗೆ ಬೇಕಾದ ಎಲ್ಲಾ ವಿಧದ ದಿನಚರಿ ವಸ್ತುಗಳು, ಗ್ರಹೋಪಯೋಗಿ ವಸ್ತುಗಳು ಅತ್ಯುತ್ತಮ ದರಗಳಲ್ಲಿ ಲಭ್ಯವಿದ್ದು, ಅತ್ಯುತ್ತಮ ಗ್ರಾಹಕರನ್ನು ಹೊಂದಿದ ಸಂಸ್ಥೆಯಾಗಿ ಜನಮಾನಸದಲ್ಲಿ ನೆಲೆಯಾಗಿದೆ.

ಜನರ ಪ್ರೀತಿಗೆ ಪಾತ್ರವಾದ ಸಂಸ್ಥೆ ಹೊಸ ಪ್ರಯೋಗವಾಗಿ ಇದೀಗ ಡ್ರೈ ಫ್ರೂಟ್ಸ್ ಮಳಿಗೆಯನ್ನು ತೆರೆಯುತ್ತಿದ್ದು, ಇಲ್ಲಿಯೂ ಅತ್ಯುತ್ತಮ ವ್ಯವಹಾರದೊಂದಿಗೆ,ಜನರಿಗೆ ಕೈಗೆಟಕುವ ದರದಲ್ಲಿ ಡ್ರೈ ಫ್ರೂಟ್ಸ್ ನಟ್ಸ್ ಗಳನ್ನು ಒದಗಿಸುವ ವಾಗ್ದಾನ ನೀಡುತ್ತಿದೆ.
ಕಾರ್ಕಳದ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮುಖ್ಯಸ್ಥರು ಕೋರಿಕೊಂಡಿದ್ದಾರೆ.
ಸಂಸ್ಥೆಯ ಸಂಪರ್ಕ ಸಂಖ್ಯೆ : 9148084788, 9901401076

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page