
ಕಾರ್ಕಳ: ಅಕ್ಷಯ ತೃತೀಯ ಸಲುವಾಗಿ ನ್ಯೂ ಪವನ್ ಜುವೆಲ್ಲರ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರಭರಣಗಳ ಮೇಲೆ ಏಪ್ರಿಲ್ 30ರವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಪ್ರತಿ ಗ್ರಾಂ ಚಿನ್ನಾಭರಣಗಳ ಮೇಲೆ 200 ರೂಪಾಯಿ, ಬೆಳ್ಳಿಯ ಸಾಮಗ್ರಿ ಪ್ರತಿ ಕೆಜಿಗೆ 3,000 ಹಾಗೂ ಪ್ರತಿ ಕ್ಯಾರಟ್ ವಜ್ರಾಭರಣಗಳ ಮೇಲೆ 7000 ರೂಪಾಯಿ ರಿಯಾಯಿತಿ ಲಭ್ಯವಿದೆ.
ವಿಳಾಸ: ನ್ಯೂ ಪವನ್ ಜುವೆಲರ್ಸ್,
ಸದಾಶಿವ ಟವರ್ಸ್, ಅನಂತಶಯನ ರಸ್ತೆ, ಕಾರ್ಕಳ






























































































































