ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಕಲಾ ಮಂಡಳಿ ಲಕ್ಷ್ಮಿಪುರ ಕಾರ್ಕಳ ಇವರಿಂದ “ದ್ರೌಪದಿ ಪ್ರತಾಪ”

ಶ್ರೀ ಮಹಾವಿಷ್ಣು ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಳೆಪಳ್ಳಿ ,ಮಾಳ ಇಲ್ಲಿನ ಬ್ರಹ್ಮಕಲಕೋತ್ಸವದ ಸಂದರ್ಭದಲ್ಲಿ, ಇಂದು (ಏಪ್ರಿಲ್ 17)ರಂದು ಪೂರ್ವಾಹ್ನ 11 ಗಂಟೆಯಿಂದ ,ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಕಲಾ ಮಂಡಳಿ ಲಕ್ಷ್ಮಿಪುರ ಕಾರ್ಕಳ ಇವರಿಂದ “ದ್ರೌಪದಿ ಪ್ರತಾಪ” ಯಕ್ಷಗಾನ ನಡೆಯಲಿದೆ.



