20.1 C
Udupi
Monday, February 16, 2026
spot_img
spot_img
HomeBlogಕಾರ್ಕಳ : ನೂತನವಾಗಿ ಶಂಕರ್ ಶೆಟ್ಟಿ ಮಾಂಗಡಿ ಮಾಲಕತ್ವದ ಶ್ರೀ ಕಟೀಲ್ ಎಂಟರ್ಪ್ರೈಸಸ್...

ಕಾರ್ಕಳ : ನೂತನವಾಗಿ ಶಂಕರ್ ಶೆಟ್ಟಿ ಮಾಂಗಡಿ ಮಾಲಕತ್ವದ ಶ್ರೀ ಕಟೀಲ್ ಎಂಟರ್ಪ್ರೈಸಸ್ ಮತ್ತು ಕೇಟರರ್ಸ್ ಶುಭಾರಂಭ

spot_imgspot_img

ಕಾರ್ಕಳ : ಮಹಾವೀರ ಇಂಡಸ್ಟ್ರೀಸ್ ಇರ್ವತ್ತೂರಿನ ಹತ್ತಿರ ನೂತನವಾಗಿ ಆರಂಭಗೊಂಡ ಶಂಕರ್ ಶೆಟ್ಟಿ ಮಾಂಗಡಿ ಮಾಲಕತ್ವದ ಶ್ರೀ ಕಟೀಲ್ ಎಂಟರ್ಪ್ರೈಸಸ್ ಮತ್ತು ಕೇಟರರ್ಸ್ ಮಾ :30 ರಂದು ಶುಭಾರಂಭಗೊಂಡಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದಲ್ಲಿ ಜಯಕೀರ್ತಿ ಕಡಂಬ,ಕಾಂದೊಟ್ಟು ಕೊರಗ ಶೆಟ್ಟಿ,ರಘುಚಂದ್ರ ಜೈನ್,ಬಾಲಕೃಷ್ಣ ಶೆಟ್ಟಿ,ಭರತ್ ಜೈನ್,ಶಂಕರ್ ಶೆಟ್ಟಿ ಕೆಳಗಿನ ಬಾವ,ಉದ್ಯಮಿ ಸಂದೀಪ್ ಶೆಟ್ಟಿ,ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page