21.3 C
Udupi
Saturday, February 14, 2026
spot_img
spot_img
HomeBlogಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ, ಹೊಸ ವರುಷ ಸಂಭ್ರಮಾಚರಣೆ

ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ, ಹೊಸ ವರುಷ ಸಂಭ್ರಮಾಚರಣೆ

spot_imgspot_img


ಕಾರ್ಕಳ :ಹೊಸ ವರುಷ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕ್ಕಳಿಗೆ ಶೇರಿಂಗ್ ಕೇರಿಂಗ್ ಚಟುವಟಿಕೆಯನ್ನು ನಡೆಸಲಾಯಿತು.

ಮಕ್ಕಳೆಲ್ಲರೂ ಈ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ,ತಾವು ತಂದ ಹಣ್ಣುಗಳಿಂದ ವಿವಿಧ ಬಗೆಯ ಹಣ್ಣಿನ ಸಲಾಡ್ ಗಳನ್ನು ತಯಾರಿಸಿ ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಂಡು ಸಂಭ್ರಮಿಸಿದರು.ಈ ಚಟುವಟಿಕೆಯು ಮಕ್ಕಳಲ್ಲಿ ಪರಸ್ಪರ ಹಂಚಿಕೊಳ್ಳುವ ಹಾಗೂ ಕಾಳಜಿಯನ್ನು ಬೆಳೆಸಲು ಸಹಾಯಕವಾಗುತ್ತದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page