
ಕಾರ್ಕಳದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೋಡು ರಸ್ತೆ ಬಳಿ ಪೂರ್ಣಿಮಾ ಸಿಲ್ಕ್ಸ್ ಗೆ ಕೆಲಸಗಾರರು (ಯುವಕರು/ ಯುವತಿಯರು) ಬೇಕಾಗಿದ್ದಾರೆ.
ಕೆಲಸದ ಸಮಯ ಎರಡು ಅವದಿಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6.30 ಮತ್ತು 11:30 ರಿಂದ ರಾತ್ರಿ 9 ಗಂಟೆ.ಆಕರ್ಷಕ ಸಂಬಳದೊಂದಿಗೆ ಪಿಎಫ್, ಇಎಸ್ಐ ಹಾಗೂ ವಸತಿ ವ್ಯವಸ್ಥೆ ಇರುತ್ತದೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.
ದೂರವಾಣಿ ಸಂಖ್ಯೆ: 9108824596