
ಜೈ ತುಳುನಾಡ್(ರಿ.) ಕಾರ್ಲ ಎಗ್ಗೆ (ಕಾರ್ಕಳ ಘಟಕ) ದ ಸದಸ್ಯರಾದ ಸುನಿಲ್ ಕುಮಾರ್ ಕಾರ್ಲ, ಉದಯ್ ಕುಮಾರ್ ಕಾರ್ಲ, ಶರತ್ ಕರ್ಕೇರ ಕಾರ್ಲ, ನಿಹಾಲ್ ಕರ್ಕೇರ ಎರ್ಮಾಲ್, ರಾಕೇಶ್ ಕರ್ಕೇರ ಮಲ್ಪೆ, ಸಂದೀಪ್ ಉಡುಪಿ ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ತೆರಳಿ ನಮ್ಮ ತುಳುನಾಡಿನ ಬಾವುಟವನನ್ನು ಹಾರಿಸಿ, ಅಲ್ಲಿಂದ ಅಯೋಧ್ಯೆಗೂ ಅವರ ತಂಡ ಹೋಗಿ ಅಲ್ಲಿಯೂ ತುಳು ಬಾವುಟವನ್ನು ಹಾರಿಸಿ ತುಳುನಾಡಿನ ಹಿರಿಮೆಯನ್ನು ಸಾರಿದ್ದಾರೆ .




















