28.9 C
Udupi
Monday, May 4, 2026
spot_img
spot_img
HomeBlogತಿರುಪತಿ ಕಾಲ್ತುಳಿತ, 7 ಭಕ್ತರ ಸಾವು: ವೈಕುಂಠ ದ್ವಾರದರ್ಶನ ಟೋಕನ್ ವಿತರಣೆ ವೇಳೆ ಘಟನೆ

ತಿರುಪತಿ ಕಾಲ್ತುಳಿತ, 7 ಭಕ್ತರ ಸಾವು: ವೈಕುಂಠ ದ್ವಾರದರ್ಶನ ಟೋಕನ್ ವಿತರಣೆ ವೇಳೆ ಘಟನೆ

ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯಲ್ಲಿ ಕಾಲ್ತುಳಿತದ ಕಾರಣ 7 ಮಂದಿ ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.

ತಿರುಪತಿಯ ವೈಕುಂಠ ದ್ವಾರದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಬಾರಿ ನೂಕು ನುಗ್ಗಲು ಉಂಟಾಗಿ ಈ ಘಟನೆ ಸಂಭವಿಸಿದೆ. ಜನವರಿ 10ರಂದು ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ತಿರುಪತಿಯ ಕೌಂಟರ್ ಗಳಲ್ಲಿ ಟಿಕೆಟ್ ವಿತರಿಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಘಟನೆಯ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೆಲಿ ಕಾನ್ಫರೆನ್ಸ್ ನಡೆಸಿ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page