32.2 C
Udupi
Monday, February 16, 2026
spot_img
spot_img
HomeBlogಕಾರ್ಕಳದಿಂದ ಬೆಂಗಳೂರಿಗೆ ತೆರಳಿದ ಬಸ್ ಕುಣಿಗಲ್ ಬಳಿ ಅಪಘಾತ, ಚಾಲಕ ಸಾವು

ಕಾರ್ಕಳದಿಂದ ಬೆಂಗಳೂರಿಗೆ ತೆರಳಿದ ಬಸ್ ಕುಣಿಗಲ್ ಬಳಿ ಅಪಘಾತ, ಚಾಲಕ ಸಾವು

spot_imgspot_img

ಕಾರ್ಕಳದಿಂದ ಬೆಂಗಳೂರಿಗೆ ತೆರಳಿದ ಬಸ್ಸು ಕುಣಿಗಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ವರದಿಯಾಗಿದೆ.

ಕಾರ್ಕಳದಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ತೆರಳಿದ ಬಸ್ ಕುಣಿಗಲ್ ಸಮೀಪ ಅಪಘಾತಕೀಡಾಗಿದ್ದು ಘಟನೆಯಲ್ಲಿ ಬಸ್ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page