ವಿಜೇತ ವಿಶೇಷ ಶಾಲೆಯಲ್ಲಿ ದೀಪಾವಳಿ ಹಬ್ಬದ ಆಚರಣೆ

ದೀಪಾವಳಿ ಹಬ್ಬ ಹಾಗೂ ಮಗಳು ಬೇಬಿ.ಸಂಹಿತಾ ಇವರ ಜನ್ಮ ದಿನದ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಪೊಲೀಸ್ ಉಪ ನಿರೀಕ್ಷಕರು ದಿಲೀಪ್ ಮತ್ತು ವಿನುತಾ ದಂಪತಿಗಳು ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.

You cannot copy content of this page