24.2 C
Udupi
Tuesday, March 17, 2026
spot_img
spot_img
HomeBlogಸಾಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಸಾಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ವಳಕಾಡು ಪ್ರೌಢ ಶಾಲೆ ಉಡುಪಿ ಇಲ್ಲಿ ನಡೆದ, ಉಡುಪಿ ಜಿಲ್ಲಾ ಮಟ್ಟದ ರಾಷ್ಟ್ರಿಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ನಡೆದ ಪಾತ್ರಭಿನಯ ಮತ್ತು ಜಾನಪದ ನೃತ್ಯ ಎರಡು ವಿಭಾಗದಲ್ಲೂ ಸರಕಾರಿ ಪ್ರೌಢ ಶಾಲೆ ಸಾಣೂರು ಇಲ್ಲಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪಾತ್ರಭಿನಯ ಸ್ಪರ್ಧೆಯಲ್ಲಿ ರಶ್ಮಿನ್, ಸಪಾಅಂಜುಮ್ , ಕೃತಿಕಾ, ಅನಿಶ್, ಸಮರ್ಥ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದರೆ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಧನುಶ್ರೀ, ಲಹರಿ, ಪ್ರಶ್ಮ, ಅನಿಶಾ, ನಿಕಿತಾ, ಧನ್ವಿತಾ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಪ್ರಭು , ಶ್ರೀಮತಿ ಶ್ರದ್ಧಾ, ಲಿಬ್ರೇಟ್ ತರಬೇತಿ ನೀಡಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page