ಹಾಗಾದರೆ ಇಂದೇ ಭೇಟಿ ನೀಡಿ, ಶ್ರೀದೇವಿ ಫರ್ನಿಚರ್…
ಅತ್ಯಾಧುನಿಕ ಫರ್ನಿಚರ್ ಗಳು ರಿಯಾಯಿತಿ ಹಾಗೂ ಖಚಿತ ಉಡುಗೊರೆಯೊಂದಿಗೆ ಲಭ್ಯ…

ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ ಅಕ್ಟೋಬರ್ 10 ರಿಂದ, ನವಂಬರ್ 2ರವರೆಗೆ ಕಾರ್ಕಳದ ಶ್ರೀದೇವಿ ಫರ್ನಿಚರ್ ಶಾಪ್ ನಲ್ಲಿ ಗೃಹ ಉಪಯೋಗಿ ಫರ್ನಿಚರ್ ಗಳು ರಿಯಾಯಿತಿ ದರದಲ್ಲಿ ದೊರೆಯಲಿದೆ.

ಇಲ್ಲಿ ಎಲ್ಲಾ ತರಹದ ಮರದ ಮಂಟಪಗಳು, ಪ್ಲಾಸ್ಟಿಕ್ ಚೇರ್, ಎಲ್ಲಾ ಕಂಪನಿಯ ಬೆಡ್ಡುಗಳು, ಆಫೀಸ್ ಟೇಬಲ್, ಆಫೀಸ್ ಚೇರ್, ದಿವಾನಗಳು ಹಾಗೂ ಕಾಂಬೋ ಆಫರ್ ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.
ಸ್ಥಳ: ತಾಲೂಕ್ ಆಫೀಸ್ ಬಳಿ ಕಾರ್ಕಳ
ದೂರವಾಣಿ: 9164653407 / 9986087048







