
ಕಾರ್ಕಳ: ಇಲ್ಲಿನ ಮೂರು ಮಾರ್ಗ ಬಳಿಯ ಪೆಟ್ರೋಲ್ ಬಂಕ್ ಸಮೀಪವಿರುವ ಶ್ರೀ ವಿಜಯಲಕ್ಷ್ಮಿ ಫ್ಯಾಬ್ರಿಕ್ಸ್ 10 ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ 999 ರೂ. ಖರೀದಿಗೆ ಉಚಿತವಾಗಿ ಒಂದು ಲಕ್ಕಿ ಕೂಪನ್ ಸಿಗಲಿದೆ.
ಶ್ರೀ ವಿಜಯಲಕ್ಷ್ಮಿ ಫ್ಯಾಬ್ರಿಕ್ಸ್ ನಲ್ಲಿ ಜರಿ ಸೀರೆಗಳು, ಫ್ಯಾನ್ಸಿ ಸೀರೆಗಳು, ಕಾಟನ್ ಸೀರೆಗಳು, ಮಹಿಳೆಯರ ಕುರ್ತೀಸ್, ಲೆಗ್ಗಿನ್ಸ್, ಒಳಉಡುಪುಗಳು, ಪುರುಷರ ಶರ್ಟ್, ಪ್ಯಾಂಟ್ ಟಿ-ಶರ್ಟ್, ಸೂಟ್, ಮಕ್ಕಳ ಸಿದ್ಧ ಉಡುಪುಗಳು ಲಭ್ಯವಿದೆ.
ನ. 4ರಂದು ಸಂಜೆ 6 ಗಂಟೆಗೆ ಈ ಕೂಪನ್ನ ಡ್ರಾ ನಡೆಯಲಿದ್ದು, ಪ್ರಥಮ ಸ್ಥಾನ ಪಡೆದವರಿಗೆ LG 32 LED ಟಿವಿ, ದ್ವಿತೀಯ ಸ್ಥಾನ ಪಡೆದವರಿಗೆ ಗ್ರೈಂಡರ್ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಮಿಕ್ಸಿ ದೊರೆಯಲಿದ್ದು 50 ಸಮಾಧಾನಕರ ಬಹುಮಾನವಿರಲಿದೆ.













