
ಟೀಮ್ ಯುವ ಬ್ರಿಗೇಡ್ ಮೀರಾ ಭಾಯಂದರ್ ವತಿಯಿಂದ ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ಪ್ರಖರ ಹಿಂದುತ್ವವಾದಿ ಶ್ರೀ ಮಹೇಶ್ ಶೆಟ್ಟಿ ತೆಳ್ಳಾರ್ ಮಾರ್ಗದರ್ಶನದಲ್ಲಿ ಮುನ್ನಲಾಯಿಗುತ್ತು ಶ್ರೀ ಸಚ್ಚಿದಾನಂದ ಶೆಟ್ಟಿಯವರ ನೇತೃತ್ವದಲ್ಲಿ ಮತ್ತು ಪಣಿಯೂರು ಶ್ರೀ ಅರುಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದ ಕಲಾವಿದರಿಂದ ರಾಮ ರಾಮ ಶ್ರೀರಾಮ ಯಕ್ಷಗಾನ ಬಯಲಾಟವು ದಿನಾಂಕ 20.10.2024, ರವಿವಾರದಂದು ಸಮಯ ಮಧ್ಯಾಹ್ನ 3ರಿಂದ ಮೇವಾರ್ ವಾಟಿಕಾ ಸಭಾಗೃಹ ಮೀರಾ ಭಾಯಂದರ್ ನಲ್ಲಿ ನಡೆಯಲಿದೆ














