ಇಂದು, ಸುಭಾಷ್ ಜೈನ್ ಸಾರಥ್ಯದ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ಅಭಿನಯದ “ಡೆನ್ನಾನ” ತುಳು ನಾಟಕ

ಶ್ರೀ ಮಹಾಮ್ಮಾಯಿ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು 30ನೇ ವರ್ಷದ ನವರಾತ್ರಿ ಪೂಜೆ ಪ್ರಯುಕ್ತ ಇಂದು ರಾತ್ರಿ 8:30 ರಿಂದ, ಸುಭಾಷ್ ಜೈನ್ ಸಾರಥ್ಯದ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ಅಭಿನಯದ, “ಡೆನ್ನಾನ” ತುಳು ನಾಟಕ ಪ್ರದರ್ಶನಗೊಳ್ಳಲಿದೆ.













