
ಆ:2 ರಂದು ಶಿವಾಯ ಫೌಂಡೇಶನ್ (ರಿ.) ಮುಂಬೈಯ ಇದರ 6ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಬಾಂಬೆ ಬಂಟ್ಸ್ ಅಸೋಸಿಯೇಷನ್ ಸಭಾಗೃಹ ಜೂಹಿನಗರದಲ್ಲಿ ನಡೆಯಲಿದೆ.
ಶಿವಾಯ ಫೌಂಡೇಶನ್ ನ ಗೌರವಾಧ್ಯಕ್ಷರಾದ ನವೀನ್ ಚಂದ್ರ ಜಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಒಡಿಯೂರು ಮಹಾಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಅತಿಥಿಯಾಗಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರು ಸಿಎ ಸುರೇಂದ್ರ ಕೆ ಶೆಟ್ಟಿ ಪಾಲ್ಗೊಳ್ಳಲಿದ್ದು ಆರ್ ಕೆ ಶೆಟ್ಟಿ, ಚಂದ್ರಶೇಖರ ಪಾಳೆತ್ತಾಡಿ, ಉದಯಶೆಟ್ಟಿ ಪೇಜಾವರ, ಸುಬ್ಬಯ್ಯ ಶೆಟ್ಟಿ, ರಮೇಶ ಶೆಟ್ಟಿ ಸಿದ್ದಕಟ್ಟೆ, ಸಿಬಿಡಿ ಭಾಸ್ಕರ್ ಶೆಟ್ಟಿ, ಅನಿಲ್ ಶೆಟ್ಟಿ ಪಾಂಗಳ, ಸತೀಶ್ ಶೆಟ್ಟಿ, ಗಂಗಾಧರ ಬಂಗೇರ, ಸುಜಿತ್ ಪೂಜಾರಿ, ತಾರಾ ಪಿ ಶೆಟ್ಟಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.














