ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ಕಬಡ್ಡಿ ಪಂದ್ಯಾಟ ದಲ್ಲಿ ಶರತ್ ಅವರ ನೇತೃತ್ವದ ಬೈದಶ್ರೀ ಫ್ರಂಡ್ಸ್ ವರಂಗ ಇದರ ಸದಸ್ಯರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.ಇವರಿಗೆ ಅಧ್ಯಕ್ಷರು, ಪದಾಧಿಕಾರಿಗಳು ಬೈದಶ್ರೀ ಫ್ರೆಂಡ್ಸ್ ವರಂಗ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ

You cannot copy content of this page