
ಜೋಡುರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್. ಪಿ. ಪ್ರಿಂಟಿಂಗ್ ಸಂಸ್ಥೆಯು ಗ್ರಾಹಕರ ಹಾಗೂ ಸಿಬ್ಬಂದಿಗಳ ಬೆಂಬಲ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಒಂದನೇ ವರ್ಷವನ್ನು ಪೂರೈಸಿತು,ಬ್ಯಾನರ್ ಫ್ಲೆಕ್ಸ್, ವಿನ್ಯಾಲ್, ಮೆಮೆಂಟೋ, ಫೋಟೋ ಫ್ರೇಮ್ಸ್, ಅಕ್ರೈಲಿಕ್ ಗಿಫ್ಟ್ ಐಟಂ, ಗ್ರಾಹಕರ ಅಪೇಕ್ಷೆಯಂತೆ ಪಿಲ್ಲೋ, ಮಗ್, ಕೀ ಚೈನ್, ಟೋಪಿ,ಜೆರ್ಸಿ, ಪೂಜಾ ಬ್ಯಾಗ್ ಪ್ರಿಂಟಿಂಗ್, ಡಿಜಿಟಲ್ ಮೆನು ಕಾರ್ಡ್ ಇನ್ವಿಟೇಶನ್, ವಿಸಿಟಿಂಗ್ ಕಾರ್ಡ್, ಕವರ್ ಪ್ರಿಂಟಿಂಗ್, ಸ್ಟಿಕ್ಕರ್ಸ್ ಪ್ರಿಂಟಿಂಗ್, ಸ್ಟಿಕರ್ ಶೇಪ್ ಕಟ್ಟಿಂಗ್, ಬ್ರೋಚರ್ಸ್,ಮೆಡಲ್ಸ್, ರಬ್ಬರ್ ಸ್ಟ್ಯಾಂಪ್ಸ್, ಫೋಟೋ ಲಾರ್ಜ್ ಪ್ರಿಂಟಿಂಗ್ ಸೌಲಭ್ಯವನ್ನು ಈ ಸಂಸ್ಥೆಯು ಕ್ಲಪ್ತ ಸಮಯದಲ್ಲಿ ಒದಗಿಸುತ್ತಿದೆ.















