
ಮುಡಾರು ಗ್ರಾಮ ಪಂಚಾಯತ್ 2023-2024 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳ ಜಮಾಬಂದಿ ಗ್ರಾಮ ಪಂಚಾಯತ್ ಕಛೇರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೃತಿ.ಡಿ.ಅತಿಕಾರಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲತಿ ನಾಯ್ಕ, ನೋಡೆಲ್ ಅಧಿಕಾರಿ ಸಿದ್ದಪ್ಪ ತುಡುಬಿನ, ಸಹಾಯಕ ಸಿಬ್ಬಂದಿ ಸೈಫುಲ್ಲಾ, ಸಿಡಿಪಿಒ ಇಲಾಖೆಯ ಶಾಂಭವಿ,ಗ್ರಾಮ ಆಡಳಿತ ಅಧಿಕಾರಿ ಬಾಲಕೃಷ್ಣ,ಕಾರ್ಯದರ್ಶಿ ಜಯಕರ್, ಎಸ್.ಡಿ.ಎ ಸುಧಾನಂದ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್, ಹರೀಶ್ ಪೂಜಾರಿ, ವಿನಯ ಬಂಗೇರ,ಶಿವಪ್ರಸಾದ್,ರಜತ್ ರಾಮ್ ಮೋಹನ್ ಮತ್ತಿತ್ತರರು ಉಪಸ್ಥಿತರಿದ್ದರು.













