27.9 C
Udupi
Thursday, July 9, 2026
spot_img
spot_img
HomeBlog17ನೇ ವಯಸ್ಸಿನಲ್ಲೇ ಬೇಸ್‌ಲೈನ್ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಡಾ. ದೇವಿ ಶೆಟ್ಟಿ ಸಲಹೆ

17ನೇ ವಯಸ್ಸಿನಲ್ಲೇ ಬೇಸ್‌ಲೈನ್ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಡಾ. ದೇವಿ ಶೆಟ್ಟಿ ಸಲಹೆ

ನವದೆಹಲಿ: ಭಾರತೀಯ ಹೃದ್ರೋಗ ಸಂಘದ (Cardiology Society of India) ಮಾರ್ಗಸೂಚಿಯಂತೆ ಪ್ರತಿಯೊಬ್ಬ ಭಾರತೀಯರೂ 17ನೇ ವಯಸ್ಸಿನಲ್ಲಿ ಒಮ್ಮೆ ಬೇಸ್‌ಲೈನ್ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಸಲಹೆ ನೀಡಿದ್ದಾರೆ.

ಈ ಪರೀಕ್ಷೆಯಿಂದ ಅಧಿಕ ಕೊಲೆಸ್ಟ್ರಾಲ್‌ ಅನ್ನು ಆರಂಭದಲ್ಲೇ ಪತ್ತೆಹಚ್ಚಿ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೊರನೋಟಕ್ಕೆ ಆರೋಗ್ಯವಾಗಿರುವುದೇ ಹೃದಯವೂ ಸಂಪೂರ್ಣ ಆರೋಗ್ಯಕರವಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಆನುವಂಶಿಕ ಕಾರಣಗಳು, ಮೈಯೋಕಾರ್ಡೈಟಿಸ್ ಹಾಗೂ ಲಕ್ಷಣಗಳಿಲ್ಲದ ಅಪಧಮನಿ ಅಡಚಣೆಗಳಿಂದ ಗಂಭೀರ ಹೃದಯ ಸಮಸ್ಯೆಗಳು ಏಕಾಏಕಿ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಹೀಗಾಗಿ ವಯಸ್ಸಿಗೆ ತಕ್ಕಂತೆ ಹೃದಯ ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page