
ಹತ್ತು ವರ್ಷಗಳಿಂದ ಕಾರ್ಕಳದ ಬಟ್ಟೆ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಹಿಳೆಯರ ಮತ್ತು ಪುರುಷರ ಅಚ್ಚು ಮೆಚ್ಚಿನ ಜವಳಿ ಮಳಿಗೆಯೆಂದೆಸಿದ ಲಕ್ಷ್ಮಿಸಿಲ್ಕ್ಸ್ .ಇದರ ಕಾರ್ಕಳದಲ್ಲೇ ಬೃಹತ್ ನೂತನ ಬಟ್ಟೆ ಮಳಿಗೆ ಅಕ್ಟೋಬರ್ 20 ರ ಆದಿತ್ಯವಾರದಂದು ಲೋಕಾರ್ಪಣೆಗೊಂಡು ವಿನೂತನ ಶೈಲಿಯ ಮದುವೆ ಸೀರೆಗಳು ಮತ್ತು ಇನ್ನಿತರ ಉಡುಗೆ ತೊಡುಗೆಗಳ ಖರೀದಿಗೆ ಈ ಮಳಿಗೆ ಲಭ್ಯವಾಗಲಿದೆ
ಲೋಕಾರ್ಪಣೆಗೊಳ್ಳಲಿರುವ ಲಕ್ಷ್ಮಿ ಸಿಲ್ಕ್ ಸಮುಚ್ಚಯ ಒಟ್ಟು 21 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು 3 ಅಂತಸ್ತಿನ ಕಟ್ಟಡವಾಗಿದೆ. ಬೆಳೆಯುತ್ತಿರುವ ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳೂ ಅಲ್ಲದೆ ದೇಶ ವಿದೇಶಗಳ ಜನರ ಅಭಿರುಚಿಗೆ ತಕ್ಕಂತೆ ಅತ್ಯಾದುನಿಕವಾಗಿ ವಿನೂತನ ಶೈಲಿಯಲ್ಲಿ ಮಳಿಗೆ ನಿರ್ಮಾಣಗೊಂಡಿದೆ.
ಅ. 20 ರಂದು ನಡೆಯುವ ಲೋಕಾರ್ಪಣ ಕಾರ್ಯಕ್ರಮದಲ್ಲಿ ನಮ್ಮೆಲ್ಲ ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಳ್ಳಬೇಕಾಗಿ ಸಂಸ್ಥೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































































































































