28.3 C
Udupi
Wednesday, April 22, 2026
spot_img
spot_img
HomeBlogಹಿಂದೂ ಹಿತರಕ್ಷಣಾ ಸಮಿತಿ ಕಾರ್ಕಳ ವತಿಯಿಂದ ಬೃಹತ್ ಖಂಡನಾ ಸಭೆ

ಹಿಂದೂ ಹಿತರಕ್ಷಣಾ ಸಮಿತಿ ಕಾರ್ಕಳ ವತಿಯಿಂದ ಬೃಹತ್ ಖಂಡನಾ ಸಭೆ

ಕಾರ್ಕಳ :ಹಿಂದೂ ಹಿತರಕ್ಷಣಾ ಸಮಿತಿ ಕಾರ್ಕಳ ವತಿಯಿಂದ ಹಿಂದೂ ಹೆಣ್ಣು ಮಗಳ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಕೃತ್ಯವನ್ನು ವಿರೋಧಿಸಿ ಬೃಹತ್ ಖಂಡನಾ ಸಭೆ ದಿನಾಂಕ 26-08-2024 ಸೋಮವಾರ ಬೆಳಿಗ್ಗೆ 9.30 ಕ್ಕೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಮಂಜುನಾಥ ಪೈ ಸಭಾಂಗಣ ಆವರಣದ ತನಕ ನಡೆಯಲಿದೆ.. ಈ ಖಂಡನಾಸಭೆಯಲ್ಲಿ ಹಿಂದೂ ಸಮಾಜದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿಂದೂ ಮುಖಂಡರು ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page