
ಕಾರ್ಕಳದ ಜೋಡು ರಸ್ತೆಯಲ್ಲಿರುವ ಸ್ವರ್ಣ ಪ್ರಕಾಶ್ ಜ್ಯುವೆಲರ್ಸ್ ವತಿಯಿಂದ ಆಗಸ್ಟ್ 1ರಿಂದ 15ರವರೆಗೆ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ಬೆಳ್ಳಿಯ ಆಭರಣಗಳ ತಯಾರಿಕಾ ಶುಲ್ಕದಲ್ಲಿ ಶೇ.50ರವರೆಗೆ ರಿಯಾಯಿತಿ, ಬೆಳ್ಳಿಯ ವಸ್ತುಗಳ ತಯಾರಿಕಾ ಶುಲ್ಕದಲ್ಲಿ ಪ್ರತಿ ಕೆ.ಜಿಗೆ ₹10,000ರವರೆಗೆ ಹಾಗೂ ಬೆಳ್ಳಿಯ ಪುರಾತನ ಆಭರಣಗಳ ತಯಾರಿಕಾ ಶುಲ್ಕದಲ್ಲಿ ಪ್ರತಿ 10 ಗ್ರಾಂಗೆ ₹500ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ಈ ವಿಶೇಷ ಕೊಡುಗೆ ಆಯ್ದ ಆಭರಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.























































