28.2 C
Udupi
Wednesday, June 10, 2026
spot_img
spot_img
HomeBlogಸೋಂಬೇಟ್ಟು ಕ್ರಿಕೆಟರ್ಸ್ ರೆಂಜಾಳ ವತಿಯಿಂದ,ಉಚಿತ ಪುಸ್ತಕ ವಿತರಣೆ

ಸೋಂಬೇಟ್ಟು ಕ್ರಿಕೆಟರ್ಸ್ ರೆಂಜಾಳ ವತಿಯಿಂದ,ಉಚಿತ ಪುಸ್ತಕ ವಿತರಣೆ

ಸೋಂಬೇಟ್ಟು ಕ್ರಿಕೆಟರ್ಸ್ ರೆಂಜಾಳ ಇವರ ವತಿಯಿಂದ ರೆಂಜಾಳ ಸರ್ಕಾರಿ ಶಾಲೆಗೆ LKG ಹಾಗೂ UKG ಮತ್ತು 1ರಿಂದ 7ತರಗತಿ ವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾರ್ಗದರ್ಶಕರು ರಾಜೇಶ್ ರೆಂಜಾಳ, ರಮೇಶ್ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ರೆಂಜಾಳ, ಉಮೇಶ್ ಶೆಟ್ಟಿ ಸಂದೀಪ್ ಗುರುರಾಜ್, ರಾಜೇಶ್ ಶೆಟ್ಟಿ ದೀಪಿಕಾ ಶೆಟ್ಟಿ, ವ್ರಷಬ್ ರಾಜ್ ಜೈನ್ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page