31.1 C
Udupi
Monday, June 15, 2026
spot_img
spot_img
HomeBlogಸರಕಾರಿ ಪ್ರೌಢಶಾಲೆ ನಕ್ರೆ, 2025-26 ಸಾಲಿನ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳ, ಪ್ರತಿಭಾ...

ಸರಕಾರಿ ಪ್ರೌಢಶಾಲೆ ನಕ್ರೆ, 2025-26 ಸಾಲಿನ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ದಿನಾಂಕ:12:06:2026 ರಂದು ಸರಕಾರಿ ಪ್ರೌಢಶಾಲೆ ನಕ್ರೆ ಇಲ್ಲಿ 2025-2026 ರ ಸಾಲಿನ SSLC ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾದ ನವೀನ್ ಚಂದ್ರ ಅಧ್ಯಕ್ಷ ತೆ ವಹಿಸಿ ಶುಭಹಾರೈಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ್ ನ‌ ನಿಕಟ ಪೂರ್ವ, ಅಧ್ಯಕ್ಷರು ಹಾಗೂ ಶಾಲಾ ದಾನಿಗಳು, ನಿವೃತ್ತ ಶಿಕ್ಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು,ಪೋಷಕರು
ಮತ್ತು ಸದಸ್ಯರು, ಹಿರಿಯ ಶಿಕ್ಷಣ ತಜ್ಞರು & ದಾನಿಗಳು, ಭಾಗವಹಿಸಿದ್ದರು.


ಮುಖ್ಯ ಶಿಕ್ಷಕರು ಸ್ವಾಗತಿಸಿ, ‌ಸಾಧಕ ವಿದ್ಯಾರ್ಥಿಗಳು ಹಾಗೂ ಶಾಲಾ ದಾನಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಎಲ್ಲರನ್ನೂ ಸ್ವಾಗತಿಸಿದರು.
ಶಿಕ್ಷಕರಾದ ಶ್ರೀಯುತ ಶಂಕರ್ ಪೂಜಾರಿ ಹಾಗೂ ಅತಿಥಿಗಳಾಗಿ ಆಗಮಿಸಿದ ಗೌರವಾನ್ವಿತ ರಾದ, ಅಂತೋನಿ ಡಿಸೋಜ, ಶಶಿಮಣಿ , ಶಶಿಕಲಾ,ಉಷಾ,ಯೋಗ ಗುರು ಅಶೋಕ್, ನಿವ್ರತ್ತ ಶಿಕ್ಷಕಿ ಶ್ರೀಮತಿ ಬೆನೆಡಿಕ್ಟ್ ಪಿಂಟೊ ಹಾಗೂ ಹಿರಿಯರಾದ ಜಯಶಂಕರ್ ರವರು ಶೇಕಡಾ 100 ಫಲಿತಾಂಶ ಸಾಧಕ ವಿದ್ಯಾರ್ಥಿಗಳು ಫಲಿತಾಂಶ ದಾಖಲಿಸಲು ಕಾರಣರಾದ ವಿದ್ಯಾರ್ಥಿಗಳ ಸಾಧನೆ ಹಾಗೂ ಶಿಕ್ಷಕರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ SDMC & ಶಾಲಾ ಮುಖ್ಯ ಶಿಕ್ಷಕರು, ಅಧ್ಯಾಪಕ ವ್ರಂದ ದ ಸಹಕಾರ ದಿಂದ, ಸಂಸ್ಥೆಯ ಮೂರನೆ SSLC ಬ್ಯಾಚ್ ನ ಬಬಿತಾ ಶೆಟ್ಟಿ, ಪ್ರತಿಮಾ ವೈಲೆಟ್ ಹಾಗೂ ವಿಕ್ಟರ್ ತಂಡದ ಹಿರಿಯ ವಿದ್ಯಾರ್ಥಿಗಳ ಎಲ್ಲಾ ಸದಸ್ಯರು ಸೇರಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ, ಸುಮಾಮಣಿ, ಶಶಿಕಲಾ, ಉಷಾ ಹಾಗೂ ಸುಮನಾ ರವರ ಸಹಕಾರ ದಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆ ಯಲ್ಲಿ ಸುದೀರ್ಘ ಸೇವೆ ನೀಡಿ ವರ್ಗಾವಣೆ ಗೊಂಡ ವಿಜ್ಞಾನ ಶಿಕ್ಷಕರಾದ ಪ್ರಸನ್ನ ಶೆಟ್ಟಿ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ಸಮಾಜವಿಜ್ಞಾನ ಶಿಕ್ಷಕರಾದ ಮಂಜುನಾಥ್ ಪ್ರಭು ವಂದಿಸಿದರು. ಆಂಗ್ಲ ಭಾಷಾ ಶಿಕ್ಷಕಿ ಕಾರ್ಯಕ್ರಮದ ನಿರೂಪಣೆ ನಡೆಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page