31.6 C
Udupi
Monday, May 4, 2026
spot_img
spot_img
HomeBlogಶ್ರೀ ನಾಗಬ್ರಹ್ಮ ಮಣಿಕಂಠ ಶಿಬಿರ (ರಿ ) 48ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆ

ಶ್ರೀ ನಾಗಬ್ರಹ್ಮ ಮಣಿಕಂಠ ಶಿಬಿರ (ರಿ ) 48ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆ

ಶ್ರೀ ನಾಗಬ್ರಹ್ಮ ಮಣಿಕಂಠ ಶಿಬಿರ (ರಿ ) 48ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆಯು ದಿನಾಂಕ : 08-01-2025ನೇ ಬುಧವಾರ ಸ್ಥಳ: ಶ್ರೀ ನಾಗಬ್ರಹ್ಮ ಮಣಿಕಂಠ ಶಿಬಿರ, ಹಾಳೆಕಟ್ಟೆ, ಕಲ್ಯಾ,18ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯಲಿರುವ ಶ್ರೀ ಸುಧಾಕರ್ ಸ್ವಾಮಿಗೆ – ಅರುಣ ಗುರುಸ್ವಾಮಿ ಮತ್ತು ಚೆಲುವರಾಜ್ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ಕಟೀಲು ಶ್ರೀ ಪಲನಿ ಗುರುಸ್ವಾಮಿಯವರ ನೇತೃತ್ವದಲ್ಲಿ ಮಹಾಪೂಜೆ ಜರಗಲಿರುವುದು.

ದಿನಾಂಕ 08-01-2025ನೇ ಬುಧವಾರ’ಬೆಳಿಗ್ಗೆ ಘಂಟೆ 7.30ಕ್ಕೆ ಗಣಹೋಮ, ಘಂಟೆ 9-00ಕ್ಕೆ ಅಯ್ಯಪ್ಪ ಸ್ವಾಮಿಯ ಕಲಶ ಪ್ರತಿಷ್ಠೆ ಘಂಟೆ 10-30ರಿಂದ 12-00ರವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಷ್ಣು ಮಧ್ಯಾಹ್ನ ಘಂಟೆ 12-30ಕ್ಕೆ ಅಲಂಕಾರ ಪೂಜೆ, ಘಂಟೆ 12-30ಕ್ಕೆ ಮಹಾಪೂಜೆ ಮಧ್ಯಾಹ್ನ ಘಂಟೆ 1-00ರಿಂದ 3-00ರವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿರುವುದು

ಸಾಯಂಕಾಲ ಘಂಟೆ 4.00ರಿಂದ 8.00ರವರೆಗೆ ಪಾಲಸ ಮೆರವಣಿಗೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹಾಳೆಕಟ್ಟೆ ಶಿಬಿರದವರೆಗೆ ರಾತ್ರಿ ಗಂಟೆ 9-00ಕ್ಕೆ ಅಪ್ಪಸೇವೆ, ಗಂಟೆ 10-00ರಿಂದ ಅಗ್ನಿಪೂಜೆ ರಾತ್ರಿ ಗಂಟೆ 10-30ಕ್ಕೆ ಶ್ರೀ ತಲಕಳ ಕಾಶಿ ವಿಶ್ವನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಬಜಪೆ -ಕೊಳಂಬೆ ಇವರಿಂದ ‘ಕಾರಿಂಜ ಕಾಂಜವೆ’ ಎಂಬ ತುಳು ಕಥಾಭಾಗವನ್ನು ಆಡಿ ತೋರಿಸಲಿರುವರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page