29.3 C
Udupi
Wednesday, April 22, 2026
spot_img
spot_img
HomeBlogಮುಸ್ಲಿಂ ಮುಖಂಡರು ನಿಮ್ಮ ಸಮುದಾಯ ಯುವಕರಿಗೆ ಬುದ್ಧಿ ಹೇಳಿ, ಹಿಂದೂ ಕಾರ್ಯಕರ್ತರಿಗೆ ಇದನ್ನು ಸರಿಪಡಿಸುವ ಅವಕಾಶ...

ಮುಸ್ಲಿಂ ಮುಖಂಡರು ನಿಮ್ಮ ಸಮುದಾಯ ಯುವಕರಿಗೆ ಬುದ್ಧಿ ಹೇಳಿ, ಹಿಂದೂ ಕಾರ್ಯಕರ್ತರಿಗೆ ಇದನ್ನು ಸರಿಪಡಿಸುವ ಅವಕಾಶ ನೀಡಬೇಡಿ

ಮನೀಶ್ ನಿಟ್ಟೆ ಬಜರಂಗದಳ ತಾಲೂಕು ಸಂಚಾಲಕ

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು. ಪ್ರಕರಣದ ಸಂಪೂರ್ಣ ತನಿಖೆ ನಿಷ್ಪಕ್ಷಪಾತವಾಗಿ ನಡೆಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.

ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಎಂಬಾತ ಕಾರ್ಕಳದ ಕಾಲೇಜು ಪರಿಸರದಲ್ಲಿ ಡ್ರಗ್ಸ್ ಜಾಲವನ್ನು ಪಸರಿಸುವ ಕಿಂಗ್ಪಿನ್, ಆತ ಈ ಹಿಂದೆಯೂ ವಿವಾಹಿತ ಹಿಂದೂ ಮಹಿಳೆಯ ಜೊತೆ ಸಂಪರ್ಕ ಹೊಂದಿ ಆಕೆಯನ್ನು ಡ್ರಗ್ಸ್ ಜಾಲದಲ್ಲಿ ಸಕ್ರೀಯಗೊಳಿಸಿರುವ ಕುರಿತು ಸಂಶಯವಿದ್ದು, ಕುಕ್ಕುಂದೂರು ಸಮೀಪದ ಆತನ ಮನೆಯನ್ನು ಜಪ್ತಿ ಮಾಡಬೇಕು ಮತ್ತು ಎಲ್ಲಾ ಆರೋಪಿಗಳಿಗೂ ಕಾನೂನಿನ ಮೂಲಕ ಅತ್ಯಂತ ಕಠಿಣ ಶಿಕ್ಷೆಯಾಗಬೇಕು.

ಮುಸ್ಲಿಂ ಮುಖಂಡರು ನಿಮ್ಮ ಸಮುದಾಯ ಯುವಕರಿಗೆ ಬುದ್ಧಿ ಹೇಳಿ, ಹಿಂದೂ ಕಾರ್ಯಕರ್ತರಿಗೆ ಇದನ್ನು ಸರಿಪಡಿಸುವ ಅವಕಾಶ ನೀಡಬೇಡಿ. ಕಾರ್ಕಳ ಕೋಮು ಸೌಹಾರ್ದಕ್ಕೆ ಹೆಸರಾದ ಊರು ಇಲ್ಲಿ ಪದೇ ಪದೇ ಹಿಂದೂಗಳ ತಾಳ್ಮೆಯ ಪರೀಕ್ಷೆ ಒಳ್ಳೆಯದಲ್ಲ..ಕಾರ್ಕಳದಲ್ಲಿ ಇಂತಹ ಘಟನೆ ಮತ್ತೆಂದೂ ಮರುಕಳಿಸದಂತೆ ಸಮಾಜ ಜಾಗೃತಿಯಾಗಬೇಕು ಎಂದು ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕರು ಮನೀಶ್ ನಿಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page