
ಕಾರ್ಕಳ ತಾಲೂಕಿನ ಕಾರ್ಕಳ ಬೈಪಾಸ್ ನಿಂದ ಮಾಳ ಗೇಟ್ ತನಕದ ರಾಷ್ಟ್ರೀಯ ಹೆದ್ದಾರಿ169 ಚತುಷ್ಪಥ ರಸ್ತೆ ಅಭಿವೃದ್ಧಿ ಕುರಿತು ಭೂಸ್ವಾಧೀನ ಪರಿಹಾರ ಹಾಗೂ ಇನ್ನಿತರ ವಿಷಯಗಳ ಕುರಿತು ಮುಡಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಾಲೀಕರೊಂದಿಗೆ ಶಾಸಕ ವಿ.ಸುನಿಲ್ ಕುಮಾರ್ ಸಭೆಯನ್ನು ಸಹಾಯಕ ಆಯುಕ್ತ ಮಹೇಶ್ ಚಂದ್ರ, ತಹಶೀಲ್ದಾರರಾದ ಪ್ರದೀಪ್.ಆರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್ ಗಳು, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿ ಯಲ್ಲಿ ನಡೆಸಿದರು.




















