ಅಧ್ಯಕ್ಷರಾಗಿ ದಿವಾಕರ್ ಆಚಾರ್ಯ ಹಾಗೂ ಕಾರ್ಯದರ್ಶಿ ಅಶ್ವಿನ್ ಆಯ್ಕೆ

ಮಹಾವೀರ ಫ್ರೆಂಡ್ಸ್ ಕ್ಲಬ್ (ರಿ.) ಕ್ಕುಕುಂದೂರು 24 ನೇ ವರ್ಷದ ಪದಾಧಿಕಾರಿಗಳ ಆಯ್ಕೆಯಾಗಿದು ಗೌರವಾಧ್ಯಕ್ಷರಾಗಿ ದಿನೇಶ್ ಆರ್ ಶೆಟ್ಟಿಅಧ್ಯಕ್ಷರಾಗಿ ದಿವಾಕರ್ ಆಚಾರ್ಯಉಪಾಧ್ಯಕ್ಷರಾಗಿ ರಾಧೇಶ್ ಶೆಟ್ಟಿ ಹಾಗೂ ಕಾರ್ಯದರ್ಶಿ ಅಶ್ವಿನ್ ಅವರು ಆಯ್ಕೆಯಾಗಿದ್ದಾರೆ.













