
ಬೈಲೂರು ಹಿಂದೂ ಸಂಗಮ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಿರಿಯರು ಮಾರ್ಗದರ್ಶಕರು ಆದ ವೆಂಕಪ್ಪ ಹೆಗ್ಡೆ ಗೋವಿಂದೂರು ,ಮಹೇಶ್ ಶೆಟ್ಟಿ ತೆಳ್ಳಾರು ಹಿಂದು ಮುಖಂಡರು ಉದ್ಯಮಿಗಳು ಮುಂಬೈ, ಸಂತೋಷ ವಾಗ್ಲೆ ಉದ್ಯಮಿ ಗಳು ಉಡುಪಿ, ಸುಭಾಷ್ ಹೆಗ್ಡೆ ಪುಣೆ,.ಸುಧೀರ್ ಹೆಗ್ಡೆ ಬೈಲೂರ್, ವಿಕ್ರಂ ಹೆಗ್ಡೆ ಕಣಜಾರ್,ಚಂದನ್ ಹೆಗ್ಡೆ ಕಣಜಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಗೋಪಿನಾಥ್ ಪಳ್ಳಿ, ಮಂಜುನಾಥ್ ಭಟ್, ಪ್ರಶಾಂತ್ ಶೆಟ್ಟಿ ಅಂಜಾರ್ ಪ್ರಶಾಂತ್ ಶೆಟ್ಟಿ, ಬೈಲೂರು ಗುತ್ತು ಮನೆ, ಉದಯ ಹೆಗ್ಡೆ ಗೋವಿಂದೂರು, ಸುಮಿತ್ ಶೆಟ್ಟಿ ಕೌಡೂರು,ನೀರೆ ರವೀಂದ್ರ ನಾಯಕ್,ಸದಾನಂದ ಸಾಲಿಯಾನ್ ವಕೀಲರು, ಆನಂದ್ ಪೂಜಾರಿ ಮಾಸ್ಟರ್ ಬೈಲೂರ್,ರಮೇಶ್ ಕಿಣಿ, ಸಚ್ಚಿದಾನಂದ ಪ್ರಭು ಗ್ರಾಮ ಪಂಚಾಯತ್ ಅಧ್ಯಕ್ಷರು ನೀರೆ, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸುನಿಲ್ ಹೆಗ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರು ಗೋವಿಂದೂರು ಪ್ರಮುಖರ ಉಪಸ್ಥಿತಿಯಲ್ಲಿ ಬೈಲೂರಿನ ಹಿಂದೂ ಸಂಗಮದ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.



















