
ಬೈದಶ್ರೀ ಫ್ರೆಂಡ್ಸ್ ವರಂಗ ಇದರ ವತಿಯಿಂದ 2ನೇ ವರ್ಷದ ಬೈದಶ್ರೀ ಪ್ರೀಮಿಯರ್ ಲೀಗ್- 2025 40 ಗಜಗಳ ಬಿಡ್ಡಿಂಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ದಿನಾಂಕ 12-01-2025 ಭಾನುವಾರಮೂಡುಬೆಟ್ಟು ಬಳಿ, ಬೈದಶ್ರೀ ಮೈದಾನ, ವರಂಗದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಚಂದ್ರಶೇಖರ್ ಭಟ್, ಶಿಕ್ಷಕರು, ಎಮ್.ಎನ್.ಡಿ.ಎಸ್.ಎಮ್ ಹೈಸ್ಕೂಲ್, ಮುದ್ರಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ವಿಠಲ ಪೂಜಾರಿ, ಅರ್ಬಿ. ವರಂಗ,ಸುದೀಪ್ ದೇವಾಡಿಗ, ಕೆ.ಇ.ಎಲ್. ವರಂಗ ನೆರವೇರಿಸಿದರು.

ಪುನೀತ್ ಶೆಟ್ಟಿ, ಧರ್ಮದರ್ಶಿಗಳು ಕೊರಗಜ್ಜ ದೇವಸ್ಥಾನ (ರಿ.) ಮುಳ್ಳುಗಡ್ಡೆ,ಲಕ್ಷ್ಮಣ ಆಚಾರ್, ಅಧ್ಯಕ್ಷರು ಸಿ.ಎ ಬ್ಯಾಂಕ್. ವರಂಗ ಗೌರವಾಧ್ಯಕ್ಷರು, ಪದ್ಮಶ್ರೀ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ. ವರಂಗ, ರಾಘವ ನಾಯ್ಕ, ಅಧ್ಯಕ್ಷರು ಲ್ಯಾಂಪ್ ಸೊಸೈಟಿ, ಕಾರ್ಕಳ,ಪ್ರಕಾಶ್ ದೇವಾಡಿಗ, ಸದಸ್ಯರು ಗ್ರಾಮ ಪಂಚಾಯತ್, ವರಂಗ, ಸುಧಾಕರ ಪೂಜಾರಿ, ಗೌರವಾಧ್ಯಕ್ಷರು, ಬೈದಶ್ರೀ ಫ್ರೆಂಡ್ಸ್, ವರಂಗ, ಆನಂದ ಪೂಜಾರಿ, ಅಧ್ಯಕ್ಷರು, ಯೂನಿಯನ್ ಕೆ.ಇ.ಎಲ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿ ಇದ್ದರು



















