
ಬೆಳ್ತಂಗಡಿ ತಾಲೂಕಿನ ಅರಂಬೋಡಿ ಗ್ರಾಮದ ಬಾಕ್ಯರೋಡಿ ನಿವಾಸಿಯಾದ ಹರೀಶ್ ಪೂಜಾರಿ ಇವರು ಕಳೆದ ಎರಡು ವರ್ಷಗಳಿಂದ ಬಾಯಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಕ್ಯಾನ್ಸರ್ ಕಾಯಿಲೆಯಿಂದ ಕೆಲಸ ಮಾಡಲು ಅಸಾಧ್ಯವಾಗಿದ್ದು ತೀರ ಬಡತನದ ಕುಟುಂಬವಾದ ಇವರ ಚಿಕಿತ್ಸೆಗೆ ನವಚೇತನ ಸೇವಾ ಬಳಗ ® ತೋಡಾರು ಸಂಸ್ಥೆ 15000 /-ರೂ ಚೆಕ್ ಅನ್ನು ಇವರ ಕುಟುಂಬದ ಕೈಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದರು
ಒಟ್ಟು ಸೇವಾ ಪಯಣ :-198
ಒಟ್ಟು ಸೇವಾ ಪಯಣದ ಮೊತ್ತ :-57,09,480/-























































