
ಕಾರ್ಕಳ : ಯು.ಎಸ್. ಮಲ್ಯಾ ಇಂಡೋರ್ ಸ್ಟೇಡಿಯಂ, ಮಂಗಳೂರು ,ಇಲ್ಲಿ ನಡೆದ ತುಳುನಾಡು ಟೆಕ್ವಾoಡೋ ರಾಜ್ಯಮಟ್ಟದ G_4 ಟೂರ್ನಮೆಂಟ್ ನಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿನೀತ್ ಆಚಾರ್ಯ – 5ನೇ ತರಗತಿ
ಕ್ಯೂರ್ಗಿ- ಕಂಚಿನ ಪದಕ ಪೂoಸೆ ಕಂಚಿನ ಪದಕ, ಪ್ರದ್ಯುನ್ 5ನೇ ತರಗತಿ ಕ್ಯೂರ್ಗಿ ಕಂಚಿನ ಪದಕ
ಪೂಮ್ಸೆ ಕಂಚಿನ ಪದಕ, ಮೊಹಮ್ಮದ್ ಅನಸ್ 5ನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂಮ್ಸೆ ಕಂಚಿನ ಪದಕ, ಅಧಿಕ್ಷಿತ್ ಶೆಟ್ಟಿ 5ನೇ ತರಗತಿ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಬೆಳ್ಳಿ ಪದಕ, ಸರ್ಗಮ್ ಕೋಟ್ಯಾನ್ 4ನೇ ತರಗತಿ ಕ್ಯೂಗಿ೯ ಕಂಚಿನ ಪದಕ ಪೂoಸೆ ಚಿನ್ನದ ಪದಕ, ಭುವಿ ಶೆಟ್ಟಿ 4ನೇ ತರಗತಿ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಕಂಚಿನ ಪದಕ, ಅಗಸ್ತ್ಯ ಬಿ. ಶೆಟ್ಟಿಗಾರ್ 4ನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಬೆಳ್ಳಿ ಪದಕ,ತನವ್ ಶೆಟ್ಟಿ 4ನೇ ತರಗತಿ ಕ್ಯೂಗಿ೯ ಕಂಚಿನ ಪದಕ ಪೂoಸೆ ಬೆಳ್ಳಿ ಪದಕ, ವೇದವ್ಯಾಸ ಎಸ್. ಕಾಮತ್ 4ನೇ ತರಗತಿ ಕ್ಯೂಗಿ೯ ಕಂಚಿನ ಪದಕ ಪೂoಸೆ ಚಿನ್ನದ ಪದಕ, ಸಾತ್ವಿಕ್ ಎಂ. 6ನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಕಂಚಿನ ಪದಕ, ಸಮರ್ಥ್ ಎಸ್.ನಾಯಕ್ 6ನೇ ತರಗತಿ ಕ್ಯೂಗಿ೯ ಬೆಳ್ಳಿ ಪದಕ ಪೂoಸೆ ಕಂಚಿನ ಪದಕ, ವಂಶ್ ಬಿ.ಶೆಟ್ಟಿಗಾರ್ ಎಂಟನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಕಂಚಿನ ಪದಕ, ದತ್ತಾತ್ರೇಯ ಸುನಿಲ್ ಕುಮಾರ್ 6ನೇ ತರಗತಿ ಕ್ಯೂಗಿ೯ ಚಿನ್ನದ ಪದಕ ಪೂoಸೆ ಬೆಳ್ಳಿ ಪದಕ, ಮಾನ್ವಿ ಎಮ್ .ಶೆಟ್ಟಿ 6ನೇ ತರಗತಿ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಕಂಚಿನ ಪದಕ, ಆಯುಷ್ ಸಿ. ಎಸ್ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಚಿನ್ನದ ಪದಕ, ಆದ್ಯ ಎ ಲ್. ಸಾಲಿಯಾನ್ 6ನೇ ತರಗತಿ ಕ್ಯೂರ್ಗಿ ಚಿನ್ನದ ಪದಕ ಪೂoಸೆ ಬೆಳ್ಳಿ ಪದಕ, ಸ್ಕಂದ ಪೂಜಾರಿ 6ನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಬೆಳ್ಳಿಯ ಪದಕಗಳನ್ನು ಪಡೆದಿರುತ್ತಾರೆ. ಇವರನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್.ಕಾಮತ್ ,ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.



















