
ಮುಡ್ರಾಲು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದಂತ ಡೆನ್ನಾನ ನಾಟಕದಲ್ಲಿ ಊರ ಪರವೂರ ಹೃದಯ ವಿಶಾಲತೆಯಿಂದ ನೀಡಿದ ಧನವನ್ನು ಖರ್ಚು ವೆಚ್ಚದ ನಂತರ ಉಳಿದ ಹಣವನ್ನು ಮುಡ್ರಾಲು ನಿವಾಸಿಯಾದ ಹೋಯಿಪಲ್ ಪ್ರೇಮ ಆಚಾರ್ಯ ಅವರು ಅರೋಗ್ಯದ ಸಮಸ್ಯೆಯಿಂದ ಬಳಲಿತಿದ್ದು ಅವರ ಅನಾರೋಗ್ಯ ದ ಸಮಸ್ಯೆಯಿಂದ ಹೊರಗೆ ಬಂದು ಎಲ್ಲರೊಂದಿಗೆ ಚೆನ್ನಾಗಿ ಇರಬೇಕು ಎಂಬ ದೃಷ್ಟಿಯಿಂದ ಡೆನ್ನಾನ ನಾಟಕ ಕಾರ್ಯಕ್ರಮದಲ್ಲಿ ಉಳಿದ 4010 ರೂಪಾಯಿಯನ್ನು ಪ್ರೇಮ ಆಚಾರ್ಯ ರವರಿಗೆ ಆರ್ಥಿಕ ನೆರವು ನೀಡಲಾಯಿತು.