ಹರ್ ಘರ್ ತಿರಂಗಾ ಅಭಿಯಾನ ದಲ್ಲಿ, “ಏಕ್ ಪೇಡ್ ಮಾ ಕೆ ನಾಮ್” ಕಾರ್ಯಕ್ರಮ

ಹರ್ ಘರ್ ತಿರಂಗಾ ಅಭಿಯಾನ ದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮ ದಲ್ಲಿ ಡಾ. ಎನ್ ಎಸ್ ಎ. ಎಮ್ ಪ. ಪೂ. ಕಾಲೇಜ್, ನಿಟ್ಟೆ ಇಲ್ಲಿಯ ಎನ್.ಸಿ.ಸಿ ಆರ್ಮಿ ಕಾಡೆಟ್ಸ್ (JD/ JW) ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಎನ್‌ಸಿಸಿ ಥರ್ಡ್ ಆಫೀಸರ್ ಉಷಾ ಶೆಟ್ಟಿ ಅವರ ನೇತೃತ್ವದಲ್ಲಿ ಕಾಡೆಟ್ಸ್ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.















