29.1 C
Udupi
Friday, April 24, 2026
spot_img
spot_img
HomeBlogಗೋವಿಗಾಗಿ ಮೇವು - ಕುಕ್ಕುಂದೂರು ಫ್ರೆಂಡ್ಸ್ ಭಾಗಿ - ಹೆಬ್ರಿ ಗಿಲ್ಲಾಲಿ ಶ್ರೀ ವಿಶ್ವೇಶಕೃಷ್ಣ ಗೋ...

ಗೋವಿಗಾಗಿ ಮೇವು – ಕುಕ್ಕುಂದೂರು ಫ್ರೆಂಡ್ಸ್ ಭಾಗಿ – ಹೆಬ್ರಿ ಗಿಲ್ಲಾಲಿ ಶ್ರೀ ವಿಶ್ವೇಶಕೃಷ್ಣ ಗೋ ಶಾಲೆಗೆ ಮೇವು

ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಇಂದು ದಿನಾಂಕ 14-09-2025 ರಂದು ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಭಾಗಿಯಾಗಿ ಶ್ರಮದಾನದ ಮೂಲಕ ಕುಕ್ಕುಂದೂರು ತೋಟಗಾರಿಕಾ ಇಲಾಖೆಯ ತೋಟದಿಂದ ಹುಲ್ಲನ್ನು ಕತ್ತರಿಸಿ ಟಿಪ್ಪರ್ ಮೂಲಕ ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋ ಶಾಲೆಗೆ ನೀಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ, ಸ್ವಚ್ಛ ಬ್ರಿಗೇಡ್ ಬಜಗೋಳಿ ಸಂಘದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page