31.9 C
Udupi
Wednesday, May 6, 2026
spot_img
spot_img
HomeBlogಗೋಮೂತ್ರ ಜ್ವರ ಕಡಿಮೆ ಮಾಡುವ ಔಷಧಿ: ಐಐಟಿ ನಿರ್ದೇಶಕ ಕಾಮಕೋಟಿ

ಗೋಮೂತ್ರ ಜ್ವರ ಕಡಿಮೆ ಮಾಡುವ ಔಷಧಿ: ಐಐಟಿ ನಿರ್ದೇಶಕ ಕಾಮಕೋಟಿ

ಚೆನ್ನೈ: ಮದ್ರಾಸ್ ಐಐಟಿ ನಿರ್ದೇಶಕ ವಿ ಕಾಮಕೋಟಿ ಅವರು ಗೋಮೂತ್ರದಲ್ಲಿ ಬ್ಯಾಕ್ಟೀರಿಯ ವಿರೋಧಿ, ಶಿಲೀಂದ್ರ ವಿರೋಧಿ ಗುಣ ಇರುವುದರಿಂದ ಇದು ಜ್ವರ ಕಡಿಮೆ ಮಾಡುವ ಔಷಧಿ ಕೂಡ ಹೌದು ಎಂದು ಹೇಳಿದ್ದಾರೆ.

ಈ ಕುರಿತು ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಘಟನೆಯೊಂದನ್ನು ಉಲ್ಲೇಖಿಸಿರುವ ಅವರು ಒಮ್ಮೆ ಸನ್ಯಾಸಿಗೆ ಜ್ವರ ಬಂದಿದ್ದಾಗ ಔಷಧವಾಗಿ ಕೇವಲ ಗೋಮೂತ್ರ ಮಾತ್ರ ಸೇವಿಸಿದ್ದರು. ಆಗ ಅವರ ಜ್ವರ ಕಡಿಮೆಯಾಯಿತು ಎಂದು ಹೇಳಿದ್ದು ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page