
ಗೆಳೆಯರ ಬಳಗ ಕಾಂತಾವರ ತಂಡದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.ಗೌರವ ಸಲಹೆಗಾರರಾಗಿ ಧರ್ಮರಾಜ ಕಂಬಳಿ,ರತ್ನಾಕರ ಹೆಬ್ಬಾರ್ ಬೇಲಾಡಿ,ಜಯ. ಎಸ್. ಕೋಟ್ಯಾನ್.ಗೌರವ ಅಧ್ಯಕ್ಷರಾಗಿ ಅರುಣ್ ಪುತ್ರನ್,ಅಧ್ಯಕ್ಷರಾಗಿ ಆಶಿಕ್ ಪೂಜಾರಿ.ಉಪಾಧ್ಯಕ್ಷರಾಗಿ ಅಭಿಷ್ ಪೂಜಾರಿ.ಕಾರ್ಯದರ್ಶಿಯಾಗಿ ಪ್ರದೀಪ್ ಪೂಜಾರಿ.ಜೊತೆ ಕಾರ್ಯದರ್ಶಿಯಾಗಿ ಪ್ರಥಮ್ ಶೆಟ್ಟಿ,ಸುಷ್ಮಿತಾ ಶೆಟ್ಟಿ.ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್ ದೇವಾಡಿಗ,ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಜಯ್ ಪೂಜಾರಿ,ಕೋಶಾಧಿಕಾರಿಯಾಗಿ ಕಾಂತೇಶ್ ಭಟ್. ಸಂಕಲನಕಾರರಾಗಿ ರಕ್ಷಿತ್ ದೇವಾಡಿಗ,ಜೊತೆ ಸಂಕಲನಕಾರರಾಗಿ ಸುಪ್ರೀತ್ ದೇವಾಡಿಗ, ಸುಪ್ರೀತ್ ದೇವಾಡಿಗ, ತನ್ವಿ ಭಂಡಾರಿಯವರನ್ನು ಆಯ್ಕೆ ಮಾಡಲಾಯಿತು













