29.4 C
Udupi
Monday, June 1, 2026
spot_img
spot_img
HomeBlogಕಾರ್ಕಳ ವಿಜೇತ ವಿಶೇಷ ಶಾಲೆಯಲ್ಲಿ, "ವಿಜೃಂಭಣೆಯ ಪ್ರಾರಂಭೋತ್ಸವ"

ಕಾರ್ಕಳ ವಿಜೇತ ವಿಶೇಷ ಶಾಲೆಯಲ್ಲಿ, “ವಿಜೃಂಭಣೆಯ ಪ್ರಾರಂಭೋತ್ಸವ”

ವಿಜೇತ ವಿಶೇಷ ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ಮಕ್ಕಳು ಬ್ಯಾಂಡ್ ಸೆಟ್ ವಾದನದೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಶಾಲೆಯ ಒಳಗೆ ಆಗಮಿಸಿದರು.
ಪ್ರತಿ ತರಗತಿಯ ವಿಶೇಷ ಶಿಕ್ಷಕರು ತರಗತಿ ಕೊಠಡಿಗಳನ್ನು ವಿಧ ವಿಧವಾಗಿ ಅಲಂಕರಿಸಿದ್ದು, ಸಿಬ್ಬಂದಿಯವರು ಮಕ್ಕಳಿಗೆ ಆರತಿ ಬೆಳಗಿ, ಸಿಹಿತಿಂಡಿ ಹಂಚಿ, ಆಕರ್ಷಕ ಉಡುಗೊರೆಗಳನ್ನು ನೀಡಿ, ಕಿರೀಟ ತೊಡಿಸಿ, ಕೈಗಳಿಗೆ ಬ್ಯಾಂಡ್ ಗಳನ್ನು ಧರಿಸಿ, ಪುಸ್ತಕ ಪೆನ್ ಪೆನ್ಸಿಲ್ ಕಟರ್ ರಬ್ಬರ್ ಗಳನ್ನು ನೀಡುವುದರ ಜತೆಗೆ ಮಕ್ಕಳನ್ನು ಆಕರ್ಷಕ ರೀತಿಯಲ್ಲಿ ತರಗತಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಮತ್ತು ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page