
ಕಾರ್ಕಳದ ಜನತೆಗೊಂದು ಸುವರ್ಣಾವಕಾಶ…. ಕಾರ್ಕಳದ ಅನಂತಶಯನ ಬಳಿ ಇರುವ ಪ್ರಕಾಶ್ ಹೋಟೆಲ್ ನಲ್ಲಿ ಇದೆ ಬರುವ ಸೆಪ್ಟ0ಬರ್ 13/14 ಶುಕ್ರವಾರ ಮತ್ತು ಶನಿವಾರದಂದು ಕಾರ್ಕಳ ಮೇಳ ನಡೆಯಲಿದೆ.
ಕಾರ್ಕಳದಲ್ಲಿ ಪ್ರಥಮ ಬಾರಿಗೆ ದೀಪಂ ವನ್ ಗ್ರಾಂ ಗೋಲ್ಡ್ ರವರ ವತಿಯಿಂದ ದೈನಂದಿನ ಹಾಗೂ ಮದುವೆ ಮುಂತಾದ ವಿಶೇಷ ಸಮಾರಂಭಗಳಿಗಾಗಿ, ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವನ್ ಗ್ರಾಂ ಚಿನ್ನಾಭರಣಗಳ ಮಾರಾಟ ಹಾಗೂ ಪ್ರದರ್ಶನವಿದೆ… ಹಾಗೂ ಪ್ರತ್ಯೇಕ ಸೀರೆಗಳ ಮಾರಾಟ ( ಕಾಟನ್, ಕಾಟನ್ ಸಿಲ್ಕ್ಸ್ , ಸಿಲ್ಕ್, ಕೈ ಮಗ್ಗ ಸೀರೆ ಗಳು ಇತ್ಯಾದಿ)ಬಹುವಿಶೇಷ ಕುರ್ತೀಗಳು, ಚೂಡಿದಾರ್ ಗಳು,ಕಾಟನ್ ಹಾಸಿಗೆ ಹೊದಿಕೆಗಳು,ಮಹಿಳೆಯರ ವಿಶೇಷ ಅಲಂಕಾರಿಕ ವಸ್ತುಗಳು, ಕೈ ಬ್ಯಾಗ್ ಗಳು, ವ್ಯಾನಿಟಿ ಬ್ಯಾಗ್ ಗಳು ಕೈಗೆಟುಕುವ ಅತ್ಯಾಕರ್ಷಕ ದರದಲ್ಲಿ ದೊರಕಲಿದೆ.. ಗ್ರಾಹಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ.






























































































































