ಭರ್ಜರಿ ರಿಯಾಯಿತಿ ಘೋಷಣೆ

ಕಾರ್ಕಳ: ಮಳೆಗಾಲದ ಶಾಪಿಂಗ್‌ಗೆ ಮತ್ತಷ್ಟು ಉತ್ಸಾಹ ತುಂಬಲು ಲಕ್ಷ್ಮೀ ಸಿಲ್ಕ್ ವಿಶೇಷ “ಮೆಗಾ ಮಾನ್ಸೂನ್ ಆಫರ್” ಘೋಷಿಸಿದೆ. ಈ ವಿಶೇಷ ಆಫರ್‌ನಲ್ಲಿ ಗ್ರಾಹಕರಿಗೆ 10% ರಿಂದ 50% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ಈ ಆಫರ್ ಅಡಿಯಲ್ಲಿ ಎಲ್ಲಾ ರೀತಿಯ ಸೀರೆಗಳು, ಪುರುಷರ ವಸ್ತ್ರಗಳು, ಮಕ್ಕಳ ವಸ್ತ್ರಗಳು ಹಾಗೂ ಒಳಉಡುಪುಗಳು ಸೇರಿದಂತೆ ವಿವಿಧ ಉಡುಪುಗಳ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಿರುತ್ತವೆ.
ಈ ವಿಶೇಷ ಶಾಪಿಂಗ್ ಅವಕಾಶವು ಜೂನ್ 29 ರಿಂದ ಜುಲೈ 31, 2026ರವರೆಗೆ ಲಭ್ಯವಿದ್ದು, ಗ್ರಾಹಕರು ಲಕ್ಷ್ಮೀ ಸಿಲ್ಕ್, ಬಂಗ್ಲೆಗುಡ್ಡೆ, ಕಾರ್ಕಳ ಶಾಖೆಗೆ ಭೇಟಿ ನೀಡಿ ಆಫರ್‌ನ ಪ್ರಯೋಜನ ಪಡೆಯಬಹುದಾಗಿದೆ.








































