
ರಾಷ್ಟ ನಾಯಕರುಗಳಾದ ಡಾ|| ಬಿ.ಆರ್ ಅಂಬೇಡ್ಕರ್ ರವರ
134 ನೇ ಹಾಗೂ ಡಾ|| ಬಾಬು ಜಗಜೀವನ ರಾಂ ರವರ 118 ನೇ
ಜನ್ಮ ದಿನಾಚರಣೆಯನ್ನು ದಿನಾಂಕ: 14-4-2025 ರಂದು
ಪೂರ್ವಾಹ್ನ 10.30 ಗಂಟೆಗೆ ತಾಲೂಕು ಪಂಚಾಯತ್
ಸಭಾಂಗಣ, ಕಾರ್ಕಳ ಇಲ್ಲಿ ಆಚರಿಸಲಾಗುತ್ತಿದೆ.
ಜನ್ಮ ದಿನಾಚರಣಾ ಕಾರ್ಯಕ್ರಮಕ್ಕೆ ಸಾರ್ವಜನಿಕರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಾಯಕ ನಿರ್ದೇಶಕರ ಕಚೇರಿ ,ಸಮಾಜ ಕಲ್ಯಾಣ ಇಲಾಖೆ ಕಾರ್ಕಳ ಪ್ರಕಟಣೆಯಲ್ಲಿ ತಿಳಿಸಿದೆ.





















