ಆ.7,8,9 ಉಡುಪಿಯ ದಿ ಓಶಿಯನ್ ಪರ್ಲ್ ಪ್ಯಾಲೇಸ್ ನಲ್ಲಿ”ಪಿಎಸ್ಆರ್ “ಎಕ್ಸಿಬಿಷನ್ & ಸೇಲ್”

ಪ್ರತಿಷ್ಠಿತ ಸೀರೆ ಮಳಿಗೆಯಾದಂತಹ
ಪಿಎಸ್ಆರ್ ಸಿಲ್ಕ್ ಸ್ಯಾರಿಸ್ ಅವರ exhibition & sale ಇದೇ ಬರುವ ಆಗಸ್ಟ್ 7 ರಿಂದ 9 ರವರೆಗೆ 3 ದಿನಗಳ ಕಾಲ ಉಡುಪಿಯ ದಿ ಓಶಿಯನ್ ಪರ್ಲ್ ಪ್ಯಾಲೆಸ್ ನಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದ್ದು ಇಲ್ಲಿ ಕಾಂಚೀಪುರಂ silk ಸಾರಿ & cotton sarees ದೊರೆಯಲಿದೆ.
ಸುಮಾರು 300 ರಿಂದ 20,000 ರೂಪಾಯಿಯವರೆಗಿನ ಸೀರೆಗಳು ಇಲ್ಲಿ ದೊರೆಯಲ್ಲಿದ್ದು ಈ ಅತ್ಯಾಕರ್ಷಕ ಸೀರೆಗಳಿಗಾಗಿ ಉಡುಪಿಯ ಓಷಿಯನ್ ಪರ್ಲ್ ಗೆ ಭೇಟಿ ನೀಡಿ ನವ ವಿನ್ಯಾಸದ ಸಾರಿಗಳನ್ನು ಖರೀದಿಸಬಹುದಾಗಿದೆ.
ವಿಳಾಸ: ಕುಂಜಿಬೆಟ್ಟು, ಕಟ್ಟೆಆಚಾರ್ಯ ರೋಡ್, ಮಾರುತಿ ವೀಥಿಕ, ಉಡುಪಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9150016573

























































