27.7 C
Udupi
Tuesday, April 21, 2026
spot_img
spot_img
HomeBlogಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ದೇಶ ಕಟ್ಟುವ ಕಾಯಕವೇ ನಮ್ಮ ಧ್ಯೇಯವಾಗಿರಲಿ: ಗಣೇಶ್ ನಾಯಕ್


ದೇಶಕ್ಕಾಗಿ ಬಲಿದಾನಗಳಾದ ಹುತಾತ್ಮರನ್ನು , ತಮ್ಮ ಸರ್ವಸ್ವವನ್ನು ದೇಶಕ್ಕೋಸ್ಕರ ಅರ್ಪಿಸಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು. ಗೌರವ ಸಲ್ಲಿಸಬೇಕು . ಈ ದಿನ ನಾವೆಲ್ಲರೂ ಭಾರತೀಯರು ಸಂಕಲ್ಪ ಮಾಡಿಕೊಳ್ಳೊಣ , ದೇಶ ಕಟ್ಟುವ ಕಾಯಕವೇ ನಮ್ಮ ಧ್ಯೇಯ ವಾಗಿರಲಿ ಎಂದು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶ್ರೀ ಗಣೇಶ ನಾಯಕ್ ನುಡಿದರು‌.

   ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ  ಸಂಸ್ಥೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು .
  ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು CA. ಎಂ. ರವಿರಾವ್ , ಕಾರ್ಯದರ್ಶಿ ಗುರುದಾಸ ಶೆಣೈ , ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀ ಶೈಲೇಶ್ ಕಿಣಿ , ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು  ರಾಜೇಶ ನಾಯಕ್ ,  ಟ್ರಸ್ಟಿನ ಸದಸ್ಯರಾದ ಬಾಲಕೃಷ್ಣ ಮಲ್ಯ , ಭಾಸ್ಕರ್ ಜೋಯಿಸ್ , ಸುಧೀರ್ ನಾಯಕ್ , ಅಮೃತ ಭಾರತಿ  ವಸತಿ ನಿಲಯದ ಗೌರವ ಅಧ್ಯಕ್ಷರು ಯೋಗೀಶ್ ಭಟ್ ,  ಸದಸ್ಯರು ರಾಮಕೃಷ್ಣ ಆಚಾರ್ಯ  ,  ಕರ್ನಾಟಕ ಬ್ಯಾಂಕ್ ಹೆಬ್ರಿ ಅಸಿಸ್ಟೆಂಟ್ ಮ್ಯಾನೇಜರ್ ಸುಮಂತ್ ,  ಶ್ರೀಮತಿ ಧಾಮಿನಿ ,  ಸಂಸ್ಥೆಯ ಪ್ರಾಂಶುಪಾಲರು ಅಮರೇಶ್ ಹೆಗ್ಡೆ , ಅರುಣ್ ಎಚ್. ವೈ ,  ಮುಖ್ಯೋಪಾಧ್ಯಾಯನಿಯರು ಅಪರ್ಣಾ ಆಚಾರ್,  ಶಕುಂತಲಾ , ಅನಿತಾ  , ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಬೋಧಕ ಬೋಧಕೇತರ ವರ್ಗದವರು ಹಾಜರಿದ್ದರು.ಸಂಸ್ಥೆಯ ಉಪಮುಖ್ಯೋಪಾಧ್ಯಾಯರು ಮಹೇಶ ಹೈಕಾಡಿ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page