24.9 C
Udupi
Friday, March 21, 2025
spot_img
spot_img
HomeBlog"ಸ್ವಚ್ಛ ಕಾರ್ಕಳ ಬ್ರಿಗೇಡ್ ನ ನಿಸ್ವಾರ್ಥ ಸೇವೆ ಎಲ್ಲರಿಗೂ ಆದರ್ಶ": ನ್ಯಾಯಾಧೀಶ ಅಬುತಾಹೀರ್,ವೃಕ್ಷಾರೋಹಣ: 2024, ಅಭಿಯಾನಕ್ಕೆ...

“ಸ್ವಚ್ಛ ಕಾರ್ಕಳ ಬ್ರಿಗೇಡ್ ನ ನಿಸ್ವಾರ್ಥ ಸೇವೆ ಎಲ್ಲರಿಗೂ ಆದರ್ಶ”: ನ್ಯಾಯಾಧೀಶ ಅಬುತಾಹೀರ್,ವೃಕ್ಷಾರೋಹಣ: 2024, ಅಭಿಯಾನಕ್ಕೆ ಚಾಲನೆ

ಕಾರ್ಕಳ:7,000 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ “ವೃಕ್ಷರೋಹಣ:2024” ಎಂಬ ಯೋಜನೆಯನ್ನು ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ-ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿರುವ ಕು. ಕೋಮಲಾ ಆರ್.ಸಿ ಉದ್ಘಾಟಿಸಿದರು. ಕಾರ್ಕಳದ ಶ್ರೀ ರಾಘವೇಂದ್ರ ಮಠದ ಬಳಿ ಸ್ವಚ್ಛ ಕಾರ್ಕಳ ಬ್ರಿಗೇಡ್ ರಚಿಸಿರುವ ಫ್ರೀಡಂ ಟ್ರೀ ಪಾರ್ಕ್‌ನಲ್ಲಿ ವಿವಿಧ ತಳಿಯ ಸುಮಾರು 30 ಸಸಿಗಳನ್ನು ನೆಟ್ಟಿ ವೃಕ್ಷರೋಹಣ: 2024 ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಕಳದ ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ಶ್ರೀ ಅಬುತಾಹೀರ್ ಅವರು ಭಾಗವಹಿಸಿ ಸ್ವಚ್ಛ ಕಾರ್ಕಳ ಬ್ರಿಗೇಡಿನ ಕಾರ್ಯವೈಕರಿಯನ್ನು ಮೆಚ್ಚಿ ತಂಡದ ಸದಸ್ಯರ ನಿಸ್ವಾರ್ಥ ಸೇವೆ ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಈ ಸಂದರ್ಬದಲ್ಲಿ ನಿಟ್ಟೆ ಕಾಲೇಜ್ ಎಂಸಿಎ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲಾ ಪರಿಯವರ್ಣ ಗಥಿ ವಿಧಿಯ ಸಂಯೋಜಕರಾದ ಡಾ. ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಪುರಸಭೆಯ ಪರಿಸರಾಧಿಕಾರಿ ಶ್ರೀಮತಿ ಜ್ಯೋತಿಯವರು ಉಪಸ್ಥಿತರಿದು ವೃಕಹಾರೋಹಣದಲ್ಲಿ ಬಾಗವಹಿಸಿದರು.

ಕಾರ್ಕಳ-ಹೆಬ್ರಿ ತಾಲೂಕು ಮತ್ತು ಸಂಪಿದ ಭಾಗಗಳಲ್ಲಿ “ವೃಕ್ಷರೋಹಣ:24” ಅಭಿಯಂದಲ್ಲಿ ಪಾಲುಗೊಳಲು ಆಸಕ್ತಿ ಇದ್ದವರು ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವನ್ನು ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page